ಸರ್ವಜ್ಞ ಸಂಚಯ

ಇಂದಿನ ವಚನ

ಮದ್ಯಪಾನವ ಮಾಡಿ |
ಇದ್ದುದೆಲ್ಲವ ನೀಡಿ |
ಬಿದ್ದು ಬರುವವನ ಸದ್ದಡಗಿ ಸಂತಾನ |
ವೆದ್ದು ಹೋಗುವದು ಸರ್ವಜ್ಞ ||

--- ಸರ್ವಜ್ಞ