ಸರ್ವಜ್ಞ ಸಂಚಯ

ಇಂದಿನ ವಚನ

ಚೇಳನೇರಲು ಗುರುವು |
ಕಾಳಗವು ಪಿರಿದಕ್ಕು |
ಗಾಳಿಯಿಂ ವೇಳೆಯು ಕಿರಿದಕ್ಕು ಬೆಳೆಯಿಲ್ಲ |
ಕೋಲಾಗವಕ್ಕು ಸರ್ವಜ್ಞ ||

--- ಸರ್ವಜ್ಞ